ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ವಿರಾಟ್ ಕೊಹ್ಲಿ ಪಡೆ, ಅಲ್ಲಿ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜನವರಿ 24ರಂದು ಆರಂಭಗೊಳ್ಳುವ ಟಿ20 ಸರಣಿ ಫೆಬ್ರವರಿ 2ರಂದು ಕೊನೆಗೊಳ್ಳಲಿದೆ. ಪಂದ್ಯಗಳು ಭಾರತೀಯ ಕಾಲಮಾನ 12.30 pmಗೆ ಆರಂಭಗೊಳ್ಳಲಿವೆ.<br /><br />New Zealand will host India next year in all three formats as the two teams will lock horns in five T20 Internationals, three One-day Internationals and two Test matches.